Mr. Oizo Hello song lyrics
Hello Mr. Oizo sheet
artist
Hello - Mr. Oizo lyrics
♪ Hello ♪ official lyrics
ಯಾಕ್ಲಾ ಹುಡುಗ ಮೈಯಗ
ಹೆಂಗೈತಿ
ನಾಕು ಜನುಮ ಧಿಮಾಕು
ನಿಂಗೈತಿ
ನಂದು ಧಾರವಾಡ ಹೆಚಿಗಿ
ಮಾತು ಬ್ಯಾಡ
ಮೊದಲ ತಲೆ ಕೆಟೈತಿ
ಹಂಗನಬ್ಯಾಡ
ಇಟಿಟೆ ಹುಚ್ಚು
ಹಿಡಿಸಿದಮಗನ ಪೂರ್ತಿ
ಹಿಡಿಸಕ ಆಗಲ್ಲೆನ ನಿನಗ
ಒಮ್ಯಾರ ನಕ್ಕುಬಿಡಪ್ಪ
ಕೆನ್ನಿಯ ಕಚಿಬಿಡಪ್ಪ
ಇಲ್ಲಾ ತ್ರಾಸಕತ್ತಿ
ಜೀವಕ್ಕ ತ್ರಾಸಕತ್ತಿ

ಯಾಕಕತ್ತಿ ತ್ರಾಸು
ಯಾಕಕತ್ತಿ
ಯಾಕೆ ಹುಡುಗಿ ಮೈಯಗ
ಹೆಂಗೈತಿ
ನಾಕು ಜನುಮ ಧಿಮಾಕು
ನಿಂಗೈತಿ

ಇಳಿಸಂಜೆಗಿ ಗಂಡಸರ
ಒಳ್ಳೆತನ
ಹೆಚ್ಚಿಗಿಇರ್ಬೇಕು
ಕೆಟ್ಟರು ಕಡಿಮೆ ಕೆಡಬೇಕು
ನಮ್ ನಾಚಿಕೆಗೆಲ್ಲಿ
ಬೆಲೆಐತಿ
ಗಂಡಸರಾಗ್ಹುಟ್ಟಿ
ಬಾಯಿ ಮುಚ್ಕಾಂಡಿರ್ಬೇಕು

ಹರೆ ಹದಗೆಟ್ರೆ ಸುಮ್
ಸುಮ್ಕೆ ಬೇಜಾರ ಬೇಜಾರ
ಮರ್ತುಮೈ ಮುಟ್ಟುಬುಡು
ಹೊಗ್ಲು ತೊಗ ಹೆಂಗಾರ
ಒಂದಾರ ಹೆಜ್ಜೆ ಮುಂದಾಕ
ಇಡನಿ ವಯಸ್ಸು ಮೀರಿ ಬಿಳಿ
ದಾಡಿ
ಮುಡಾದರೊಳಗ
ನಂತರ ಮೈನಡಕ ಹೆಂಗಾರ
ಕೈಹಿಡಕ
ಇಲ್ಲಾ ತ್ರಾಸಕತ್ತಿ
ಜೀವಕ್ಕ ತ್ರಾಸಕತ್ತಿ

ಹದಿನೆಂಟರ ಕ್ವಾಲಿಟಿ
ಕನಸೊಂದು ಹಿಡ್ಕೊಂಡಿನಿ
ತಡೆದು
ಆಗದು ಹತ್ರ ಬರಬ್ಯಾಡ
ನಿನ್ನ ಅಂದದ ಬೆಂಕಿಗೆ
ಮೈಮನಸು ಸುಟುಕೊಂಡವು
ನನದು ಇನ್ನ ಹೆಚ್ಗಿ
ಸುಡ್ಬೇಡ
ಮಳೆಬಂದಾಗ ಬಿತ್ಬೇಕು
ಇಲ್ಲಿ ಕೇಳ ಇಲ್ಲಿ ಕೇಳ
ತೆನಿ ಬಂದಾಗ ಕಟ್ಬೇಕು
ಇಲ್ಲಿ ಕೇಳ ಇಲ್ಲಿ ಕೇಳ
ಜೇನು ತುಟಿಯಾಗ ಐತೆ
ಬ್ಯಾರೆ ಟೇಸ್ಟು ನೋಡಕ
ಹೇಳಬೇಕು ನಿನಗ
ಇಲ್ಲಾ ತ್ರಾಸಕತ್ತಿ
ಜೀವಕ್ಕ ತ್ರಾಸಕತ್ತಿ
...ಡ್ಯಾನ್ಸ್ ಎಂಗ್ ಇರಬೋದು
ದಪ್ಪ
Musixmatch.com
Lyrics copyright : legal lyrics licensed by MusiXmatch.
No unauthorized reproduction of lyric. Writer(s): CLINTON SANDS, MARCUS MOORE Lyrics powered by www.musixmatch.com
Comments
Leave a comment for Mr. Oizo - Hello lyrics
Name/Nickname
Comment
Mr. Oizo - Hello song lyrics
Other Mr. Oizo song lyrics
Vous Etes Des Animaux
Flat Beat
Cut Dick
Flat Beat (radio version)
Lars von sen (X-Mas Version)
Steroids (Mr. Oizo remix)
Von Sen Lars
Positif (LFO remix)
Analog Worms Attack (Oizark remix)
Bruce Willis Is Dead
Pourriture 2
Hun
A Nun
Flat Beat (club mix)
Flat Beat (long version)
The Salad
Lars Von Sen
Your Liver
Flat Beat (radio edit)
Positif (Soulwax re-edit)
Nurse Bob
Let the Children Techno
Mositif
Kylie
Flat Beat (Riyaz Master mix)
Dry Run
Two Takes It (feat. Men Castro)
Intro X
The Church
Moustache
Positif
Positif (Midfield General re-edit)
To see also...
Artists and lyrics : Random selection of top song lyrics and artists
Le Roi Lion | Frank Sinatra | Generique TV | Serge Gainsbourg | Les Inconnus | La Belle Et La Bête | Francis Cabrel | Walt Disney | Beyonce | Roméo Et Juliette | Pocahontas | Michel Sardou | Maxime Le Forestier | Phoebe Buffay | Teresa Teng | Comptine | Robert Charlebois | Régine | Anne Sylvestre | Pirates Des Caraïbes | Hercule (Disney) | Mireille Mathieu | France Gall | Don Juan | Les Aristochats

Forgot your password ?
Create an account (free)
Select in the following order :
1| symbol at the bottom of the smiley
2| symbol to the right of the star
3| symbol at the top of magnifying glass
grid grid grid
grid grid grid
grid grid grid